← ಕರ್ನಾಟ
📋 ಯೋಜನೆ ಅರ್ಹತೆ

📋 ಸರ್ಕಾರಿ ಯೋಜನೆಗಳ ಅರ್ಹತೆ ಪರಿಶೀಲಿಸಿ

ನಿಮ್ಮ ವಿವರಗಳನ್ನು ನಮೂದಿಸಿ ಮತ್ತು ನೀವು ಯಾವ ಯೋಜನೆಗಳಿಗೆ ಅರ್ಹರಾಗಿದ್ದೀರಿ ಎಂಬುದನ್ನು ತಕ್ಷಣ ತಿಳಿಯಿರಿ.

✨ ನಿಮ್ಮ ಅರ್ಹತೆ ಪರಿಶೀಲಿಸಿ
15+ Schemes
All
👩 Women
🌾 Farmers
🎓 Students
👴 Senior Citizens
💡 ಯೋಜನೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ?
📄
1. ದಾಖಲೆಗಳನ್ನು ಸಿದ್ಧಪಡಿಸಿ
ಆಧಾರ್ ಕಾರ್ಡ್, ರೇಷನ್ ಕಾರ್ಡ್ (BPL/APL), ಬ್ಯಾಂಕ್ ಪಾಸ್‌ಬುಕ್, ಆದಾಯ ಪ್ರಮಾಣಪತ್ರ ಮತ್ತು ಫೋಟೋಗಳನ್ನು ಸಿದ್ಧವಾಗಿಡಿ.
🏢
2. ಸೇವಾ ಕೇಂದ್ರಗಳಿಗೆ ಭೇಟಿ ನೀಡಿ
ಹತ್ತಿರದ ಗ್ರಾಮ ಒನ್ (Grama One), ಕರ್ನಾಟಕ ಒನ್ (Karnataka One), ಅಥವಾ ನಾಡಕಛೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ.
📱
3. ಆನ್‌ಲೈನ್ ಮೂಲಕ ಅರ್ಜಿ
ಅನೇಕ ಯೋಜನೆಗಳಿಗೆ ಸೇವಾಸಿಂಧು (Seva Sindhu) ಪೋರ್ಟಲ್ ಮೂಲಕ ಮನೆಯಿಂದಲೇ ಅರ್ಜಿ ಸಲ್ಲಿಸಬಹುದು.